ಹಲ್ಲೆಲೂಯಾ ಹಲ್ಲೆಲೂಯಾ / Hallelujah Hallelujah Christian Song Lyrics
Kannada Christian popular Songs Lyrics.
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023
Song Credits:
Lyrics & tune :- Pastor.Kasi lazarus
Music- Immi Johnson
Singer :- Ankita Kundu
vocal record :- Giridhar Divan
Editing :- Johnson
Music- Immi Johnson
Singer :- Ankita Kundu
vocal record :- Giridhar Divan
Editing :- Johnson
Lyrics:
ಹಲ್ಲೆಲೂಯ ಹಲ್ಲೆಲೂಯ ನನ್ನೇಸಯ್ಯ
ಆರಾಧನೆಗೆ ಅರ್ಹನು ನೀನೇನಯ್ಯಾ
ಆರಾಧನೆ ಆರಾಧನೆ ಆರಾಧನೆಗೆ ಯೋಗ್ಯನೆ ||2||
1 ಆಕಾಶವು ನಿನಗೆ ಸಿಂಹಾಸನವು
ಈ ಭೂಮಿಯು ನಿನಗೆ ಪಾದ ಪೀಠವು ||2||
ನಿನ್ನಂಥ ದೊಡ್ಡ ದೇವರಿಲ್ಲ
ನಿನಗೆ ಸಮಾನರು ಯಾರು ಇಲ್ಲಾ ||2||
||ಆರಾಧನೆ ಆರಾಧನೆ ||
2 ಆದಿಯೂ ಅಂತ್ಯವು ನೀನೇನಯ್ಯ
ಪ್ರಾರಂಭವು ಸಮಾಪ್ತಿಯು ನೀನೆ ಯೇಸಯ್ಯಾ ||2||
ನಿನ್ನಂಥ ಜೀವವುಳ್ಳ ದೇವರಿಲ್ಲಾ
ಆರಾಧನೆಗೆ ಯೋಗ್ಯರು ಯಾರು ಇಲ್ಲ ||2||
3 ಪಾಪ ಪರಿಹಾರಕ ನೀನೇನಯ್ಯ
ಪರಿಶುದ್ಧ ದೇವರು ನೀನೆ ಯೇಸಯ್ಯ ||2||
ನಿನ್ನಂಥ ಪ್ರೀತಿಯುಳ್ಳ ದೇವರಿಲ್ಲಾ
ನಿನ್ನ ಹಾಗೆ ಲೋಕದಲ್ಲಿ ಯಾರುಇಲ್ಲಾ
||ಆರಾಧನೆ ಆರಾಧನೆ ||
Full Video Song
Search more songs like this one
0 Comments