ನೀನಲ್ಲದೆ ನನಗೆ ಯಾರುಂಟು / Neevallade nanage yaruntu Chriatian Song Lyrics
Kannada Christian popular Songs Lyrics.
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023
Song Credits:
Singer: Smiruthi
Music arrangement, programming, Mix & Master by: Augustine Ponseelan R
Flute: Kiran
Sitar: Robert
Rhythm Programming : Davidson Raja
Intro RR Music & FX: AR Frank
Recorded at Jesus Redeems Audio Studio, Royapuram, Chennai
Lyrics:
ನೀನಲ್ಲದೆ ನನಗೆ ಯಾರುಂಟು
ನೀನಲ್ಲದೆ ನನಗೆ ಯಾರುಂಟು (2)
ನನ್ನೇಸಯ್ಯಾ ... ಹಲ್ಲೇಲೂಯಾ
ನನ್ನೇಸಯ್ಯಾ... ಹಲ್ಲೇಲೂಯಾ
ಕಷ್ಟದಲ್ಲೂ ನೀನೇ ನಷ್ಟದಲ್ಲೂ ನೀನೇ
ಕಷ್ಟದಲ್ಲೂ ನೀನೇ ನಷ್ಟದಲ್ಲೂ ನೀನೇ
ಎಲ್ಲಾ ವೇಳಯೂ ಅಯ್ಯಾ ನೀತಾನೇ
ಎಲ್ಲಾ ವೇಳಯೂ ಅಯ್ಯಾ ನೀತಾನೇ
ನೀನಲ್ಲದೆ ನನಗೆ......
ನನ್ನ ಸ್ನೇಹವೂ ನೀನೇ ನನ್ನ ಆಸೆಯೂ ನೀನೇ
ನನ್ನ ಸ್ನೇಹವೂ ನೀನೇ ನನ್ನ ಆಸೆಯೂ ನೀನೇ
ನನ್ ಎಲ್ಲಾವೂ ಅಯ್ಯಾ ನೀತಾನೆ
ನನ್ ಎಲ್ಲಾವೂ ಅಯ್ಯಾ ನೀತಾನೆ
ನೀನಲ್ಲದೆ ನನಗೆ...
ಇಹದಲ್ಲಿಯೂ ನೀನೇ ಪರದಲ್ಲಿಯೂ ನೀನೇ
ಇಹದಲ್ಲಿಯೂ ನೀನೇ ಪರದಲ್ಲಿಯೂ ನೀನೇ
ಎಲ್ಲಾ ದಿನವೂ ಅಯ್ಯಾ ನೀತಾನೆ
ಎಲ್ಲಾ ದಿನವೂ ಅಯ್ಯಾ ನೀತಾನೆ
ನೀನಲ್ಲದೆ ನನಗೆ..... (2)
ನನ್ ಯೇಸಯ್ಯಾ....ಹಲ್ಲೆಲೂಯಾ (2)
Full Video Song
Search more songs like this one
0 Comments