Ninnannu Kaanalu || ನಿನ್ನನ್ನು ಕಾಣಲು kannada Christian Song Lyrics

christian song lyrics, christian telugu songs lyrics, christian english songs lyrics, christian tamil songs lyrics, christian hindi songs lyrics, christian malayalam songs lyrics, chriatian kannada songs lyrics christian bengali songs lyrics.

Ninnannu Kaanalu || ನಿನ್ನನ್ನು ಕಾಣಲು Christian Song Lyrics

Kannada Christian popular Songs Lyrics.
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023

Kannada jesus songs lyrics pdf Jesus kannada song book Kannada jesus songs lyrics in english Kannada jesus songs lyrics download Jesus kannada Song Book PDF Jesus Kannada Song Book PDF free download Jesus kannada Song Book in english Hattirave iru yesuve lyrics Kannada christian songs lyrics pdf Old kannada christian songs lyrics Kannada christian songs lyrics in english Best kannada christian songs lyrics Kannada christian songs lyrics download Jesus kannada song book Kannada Christian Song Book PDF Kannada Christian Song Book PDF free download Kannada worship songs lyrics pdf Kannada worship songs lyrics in english Kannada worship songs lyrics download Best kannada worship songs lyrics Jesus kannada song book ಯೇಸು ಸಾಂಗ್ ಕನ್ನಡ Kannada Christian Song Book PDF Kannada Hymns and lyrics Kannada new jesus worship songs lyrics pdf Kannada christian songs lyrics Kannada new jesus worship songs lyrics in english Kannada new jesus worship songs lyrics download Jesus kannada song book Jesus kannada song lyrics Ashrayavu neene yesayya kannada Lyrics Jesus song Kannada

Song Credits:

PRODUCED BY - P. Shalem Raj - Sarah Keren STORY - LYRICS - DIRECTION - MUSIC - EDIT : P. Shalem Raj MIX & MASTERING - Srikanth Srinivas(Aura Studios) CINEMATOGRAPHY - Ananth Reddy COLOUR GRADE - Baalu TITLE & PUBLICITY DESIGN - Vinodh Chandu CAMERA EQUIPMENTS - Shiva Chandra Filims Asst DIRECTOR - Sandeep Kumar

Lyrics:

ನಿನ್ನನ್ನು ಕಾಣಲು ಎಷ್ಟೋ ಆಸೆಯೇ
ನಿನ್ ಸ್ವರವ ಕೇಳಲು ಕಾದು ಇರುವೆ
ನಿನ್ ಮಾರ್ಗ ತೋರಯ್ಯಾ ಶೂನ್ಯದ ಜೀವದಿ
ನಿನ್ ಬಳಿಗೆ ಬರುತಿರುವೆ ಮನದ ಭಾರದಿ

ನನ್ನ ಕೃಪೆಯೇ ನಿನಗೆ ಸಾಕು ಅಂದವನು ನೀನಲ್ಲವೇ
ಪ್ರೀತಿಮಾಡಿ ಪ್ರಾಣಕೊಟ್ಟು ನನ್ನಲಿ ಕೃಪೆಯತೋರಿದೆ
ಬರೆಗೈಯಾಗಿ ಬಂದ ನನ್ನ ತುಂಬಿದವನು ನೀನಲ್ಲವೇ
ಮನಸಾರೆ ಕೊಂಡಾಡುತ ನಿನ್ನನ್ನೇ ಆರಾಧಿಸುವೆ

ಕಳೆದೋದ ನನ್ನ ಹುಡುಕಲು ಬಂದೆ
ಮುರಿದೋದ ಮನವನ್ನು ಸ್ವಸ್ಥ ಪಡಿಸಿದವನೇ
ಒಂಟಿಯಾದ ನನಗೆ ಬಲವನ್ನು ನೀಡಿದೆ
ಸೋತು ಹೋದ ಸಮಯದಿ ಜಯವನ್ನು ತಂದಿದೆ

1. ಕಾಣದೆ ಹೋಗಿದೆ ಇನ್ನುಮುಂದೆ ಜೀವನ
ಈಜಲು ಆಗದು ಈ ಪಯಣ
ನನ್ ಬಾಳು ಬೆಳಗಲು ಬೇಕಯ್ಯಾ ನಿನ್ ಗಮನ
ಈ ಚಿಕ್ಕ ಆಸೆಗೆ ನೀನೆ ಕಾರಣ

ನನ್ನ ಕೈ ಬಿಡನುಎಂದು ಅಂದವನು ನೀನಲ್ಲವೇ
ನನಗಾಗಿ ಇಳಿದುಬಂದು ಎನಗೆ ಪ್ರೀತಿಯೆತೋರಿದೆ
ನನ್ನ ಬಂಡೆ ನನ್ನ ಕೋಟೆ ಯೆಲ್ಲವೂ ನೀನೆತನೇ
ಮನಸಾರೆ ಕೊಂಡಾಡುತಾ ನಿನ್ನನೇ ಆರಾಧಿಸುವೆ

||ಕಳೆದೋದ ನನ್ನ ||

2. ಮರಣದ ವೇದಾನೆ ನನ್ನ ಸುತ್ತಿಕೊಳ್ಳಲು
ಮಾರ್ಗವು ತಿಳಿಯದೆ ಒಂಟಿಯಾದೆನ
ಇಕ್ಕಟ್ಟಿನಲ್ಲಿ ನಿನ್ನ ಬೇಡುತಿರುವೆನು
ಈ ನನ್ನ ಮೊರೆಯನು ಒಮ್ಮೆ ಕೇಳಯ್ಯ

ನನ್ನೊಂದಿಗೆ ಇರುವೆನೆಂದು ಹೇಳಿದವನು ನೀನಲ್ಲವೇ
ನನ್ನ ಕಂಡು ಬಲಿಗೆಬಂದು ನನಗೆ ಕರುಣೆಯ ತೋರಿದೆ
ನನ್ನ ಬಲವು ನನ್ನ ಗೆಲುವು ಯೆಲ್ಲವೂ ನೀನೆತನೇ
ಉಳಿದಿರುವ ಈ ಜೀವನ ನಿನ್ನ ಸೇವೆಗೆಅರ್ಪಣೆ

||ಕಳೆದೋದ ನನ್ನ ||


Full video Song

Search more songs like this one

Post a Comment

0 Comments